ಪಂಜಾಬ್ನಲ್ಲಿ ಡ್ರಗ್ಸ್ ಸರಬರಾಜಿನ ಹಿಂದೆ ಪಾಕ್ ಕೈವಾಡ: ಕ್ಯಾ.ಅಮರಿಂದರ್ ಸಿಂಗ್
ಡ್ರಗ್ಸ್ ಮಾಫಿಯಾದ ಮೂಲಕ ಭಾರತೀಯ ಯುವಕರನ್ನು ಹಾಳು ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.Last Updated 6 ಅಕ್ಟೋಬರ್ 2018, 12:45 IST