ಪಕೋಡಾ ಮಾರುತ್ತಿದ್ದವರು ಪೊಲೀಸರ ವಶಕ್ಕೆ
ಚಂಡೀಗಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ರ್ಯಾಲಿ ನಡೆಸಲಿದ್ದ ಜಾಗದಲ್ಲಿ ಪಕೋಡಾ ಮಾರಲು ಯತ್ನಿಸಿದ 12 ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆLast Updated 16 ಮೇ 2019, 6:37 IST