ಪಲಿಮಾರು ಪೀಠ: ಉತ್ತರಾಧಿಕಾರಿಯಾಗಿ ಶೈಲೇಶ ಉಪಾಧ್ಯಾಯ ಆಯ್ಕೆ
ಅಷ್ಠಮಠಗಳ ಪೈಕಿ ಒಂದಾದ ಪರ್ಯಾಯ ಪಲಿಮಾರು ಪೀಠಕ್ಕೆ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ. ಶೈಲೇಶ ಉಪಾಧ್ಯಾಯ ಎಂಬ ವಟು ಮುಂದಿನ ಪಲಿಮಾರು ಮಠದ ಉತ್ತರಾಧಿಕಾರಿ ಎಂದು ಪಲಿಮಾರು ವಿದ್ಯಾಧೀಶ ಶ್ರೀಗಳು ಘೋಷಿಸಿದರು.Last Updated 27 ಮಾರ್ಚ್ 2019, 12:44 IST