ಬುಡಕಟ್ಟು ಮಹಿಳೆಯರ ಮೊದಲ ಸೌಂದರ್ಯ ಸ್ಪರ್ಧೆ: ಪಲ್ಲವಿ ‘ಆದಿ ರಾಣಿ’
‘ಆದಿ ರಾಣಿ’ ಕಳಿಂಗ ಬುಡಕಟ್ಟು ರಾಣಿ ಸ್ಪರ್ಧೆಯನ್ನು ಬುಡಕಟ್ಟು ಜನಾಂಗದ ಮಹಿಳೆಯರಿಗೆ ಒಡಿಶಾದ ಭುವನೇಶ್ವರದಲ್ಲಿ ಆಯೋಜಿಸಲಾಗಿತ್ತು.ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆ, ಆಭರಣಗಳೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದರು. ಜತೆಗೆ, ಸಾಂಪ್ರದಾಯಿಕ ನೃತ್ಯವನ್ನೂ ಮಾಡಿ ಗಮನ ಸೆಳೆದರು. Last Updated 26 ಜೂನ್ 2018, 3:08 IST