ಎಳೆಬಿಸಿಲಿನಂಥ ಚೆಲುವೆ ಬೆಂಗಳೂರಿಗೆ ಬಂದಿಹಳು
’ಉರಿ‘ ಎನ್ನುವ ಸರ್ಜಿಕಲ್ ಸ್ಟ್ರೈಕ್ ವಸ್ತುವುಳ್ಳ ಚಿತ್ರದ ಪಲ್ಲವಿ ಶರ್ಮಾ ಪಾತ್ರ ಚಿತ್ರ ನೋಡಿದವರ ಮನದಲ್ಲಿ ಉಳಿಯುವಂಥದು. ’ವಿಕಿ ಡೋನರ್‘ ಚಿತ್ರದ ಮೂಲಕ ಬಾಲಿವುಡ್ ಹೊಸ್ತಿಲು ತುಳಿದ ಈಕೆಯ ಘಳಿಗೆ ಚೆನ್ನಾಗಿತ್ತು. ಆನಂತರದ್ದೆಲ್ಲ ಯಶಸ್ಸಿನ ಏಣಿಗಳು.Last Updated 2 ಫೆಬ್ರುವರಿ 2019, 3:06 IST