ರೇವಣ್ಣ ಹೇಳಿಕೆಗೆ ಯಾರಿಗಾದ್ರು ನೋವಾಗಿದ್ರೆ ನಾನೇ ಕ್ಷಮೆ ಕೇಳುವೆ: ಕುಮಾರಸ್ವಾಮಿ
ನಟಿ ಸುಮಲತಾ ಅವರ ಕುರಿತು ಸಚಿವ ಎಚ್.ಡಿ. ರೇವಣ್ಣ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ‘ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ನಾನೇ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.Last Updated 10 ಮಾರ್ಚ್ 2019, 6:39 IST