ಉತ್ತರಾಖಂಡ-'ಹೂಗಳ ಕಣಿವೆ'ಯಲ್ಲೊಂದು ಪ್ರವಾಸ ಕಥನ
ಹಿಮಾಲಯದಲ್ಲಿರುವ ಹಲವಾರು ಚಾರಣದ ತಾಣಗಳಲ್ಲಿ ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ಯೂ ಒಂದು. ಆ ತಾಣದಲ್ಲಿ ಚಾರಣವನ್ನು ಮುಗಿಸಿ ಬಂದ ನಾವು, ದಾರಿಯಲ್ಲಿ ಸಿಗುವ ಪಾಂಡುಕೇಶ್ವರದಲ್ಲಿ ಉಳಿದುಕೊಂಡು, ಮರುದಿನ ಅಲ್ಲಿಂದ 23 ಕಿ.ಮೀ ದೂರದಲ್ಲಿರುವ ಬದರಿನಾಥ ಕ್ಷೇತ್ರಕ್ಕೂ ಹೋಗುವ ಯೋಜನೆ ಇತ್ತು.Last Updated 9 ಅಕ್ಟೋಬರ್ 2019, 19:30 IST