ಪಾ..ಪ... ಸೌರಭ್: ನಿರೂಪಕ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ನಟನಾ ವೈಭವ
‘ನಾನಿನ್ನೂ ಕಲಿಯುತ್ತಲೇ ಇದ್ದೇನೆ. ಪೂರ್ಣ ಪ್ರಮಾಣದಲ್ಲಿ ನಟ, ನಿರ್ದೇಶಕ ಆಗಬೇಕು ಎಂಬ ಕನಸು ಇದೆ’ ಎಂದು ವಿನಮ್ರವಾಗಿಯೇ ಮಾತಿಗಿಳಿಯುವ ಸೌರಭ್, ತಮ್ಮ ಕಲಾ ಬದುಕಿನ ಹಾದಿಯನ್ನು ತೆರೆದಿಟ್ಟರು.Last Updated 21 ನವೆಂಬರ್ 2019, 19:30 IST