ಮಳೆಗಾಗಿ ಋಷ್ಯಶಂಗೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ: ಡಿಕೆಶಿ, ನಾಯ್ಕ ಭಾಗಿ
ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶಂಗೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಪರ್ಜನ್ಯ ಜಪ, ವಿಶೇಷಪೂಜಾ ಕೈಂಕರ್ಯದಲ್ಲಿಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭಾಗಿಯಾದರು.Last Updated 6 ಜೂನ್ 2019, 4:24 IST