ಲಿಂಗ ಬದಲಿಸಿಕೊಳ್ಳುವ ‘ಗಿಳಿ ಮೀನು’
ಸಮುದ್ರದಲ್ಲಿ ವಿಶಿಷ್ಟ ಎನಿಸುವಂತಹ ಅಪರೂಪದ ಜೀವಿಗಳನ್ನು ಕಾಣಬಹುದು. ಇಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳಲ್ಲಿ ಹಲವು ವಿಶೇಷ ಎನಿಸುವಂತಿವೆ. ಅಂತಹವುಗಳಲ್ಲಿ ಗಿಳಿ ಮೀನು ಕೂಡ ಒಂದು. ವಿಶಿಷ್ಟ ರೂಪ ಮತ್ತು ಕಾರ್ಯವಿಧಾನದಿಂದ ಗಮನ ಸೆಳೆಯುವ ಈ ಜಲಚರವನ್ನು ಇಂಗ್ಲಿಷ್ನಲ್ಲಿ ಪ್ಯಾರಟ್ ಫಿಷ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ‘ಸ್ಕೇರಿಡೇ’ (skeridae). ಇಂದಿನ ಮತ್ಸ್ಯ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 3 ಜುಲೈ 2018, 10:35 IST