ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parthenium

ADVERTISEMENT

ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ

‌‘ಪಾರ್ಥೇನಿಯಂ ಸಸ್ಯದಿಂದಾಗುವ ಹಾನಿ ಮತ್ತು ತೊಂದರೆಗಳನ್ನು ಪರಿಗಣಿಸಿ ಭಾರತದಲ್ಲಿ ಈ ಸಸ್ಯವನ್ನು ರಾಷ್ಟ್ರೀಯ ಕಳೆಯಾಗಿ ಗುರುತಿಸಲಾಗಿದೆ. ಆದ್ದರಿಂದ, ಈ ಕಳೆಯನ್ನು ಹೂವು ಬಿಡುವುದಕ್ಕಿಂತ ಮುಂಚೆಯೇ ಬೇರು ಸಮೇತ ಕಿತ್ತು ಹಾಕುವುದು ಸೂಕ್ತ’ ಎಂದು ದೇವಿಹೊಸೂರ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭುದೇವ ಅಜ್ಜಪ್ಪಳವರ ಅಭಿಪ್ರಾಯಪಟ್ಟರು.
Last Updated 30 ಆಗಸ್ಟ್ 2021, 15:22 IST
ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ

ನಾಗೇಶ ಹೆಗಡೆ ‘ವಿಜ್ಞಾನ ವಿಶೇಷ’| ಕಾಂಗ್ರೆಸ್‌ ಕಳೆಗೂ ಕೊರೊನಾಕ್ಕೂ ತಾಳಮೇಳ

ಇವೆರಡರ ನಡುವಣ ಹೋಲಿಕೆಗಳು ಒಂದೇ, ಎರಡೇ?
Last Updated 13 ಮೇ 2020, 19:45 IST
ನಾಗೇಶ ಹೆಗಡೆ ‘ವಿಜ್ಞಾನ ವಿಶೇಷ’| ಕಾಂಗ್ರೆಸ್‌ ಕಳೆಗೂ ಕೊರೊನಾಕ್ಕೂ ತಾಳಮೇಳ

ಪಾರ್ಥೇನಿಯಂನಿಂದ ಚರ್ಮರೋಗ, ಆಸ್ತಮಾ: ಡಾ.ರಾಜು ತೆಗ್ಗೆಳ್ಳಿ

ಇದು ವಾರ್ಷಿಕ ಕಳೆ ಬೆಳೆಯಾಗಿದ್ದು ಬೇಗ ಮಾಗುವಿಕೆಯ ಸಾಮರ್ಥ್ಯ ಹೊಂದಿದೆ. ಒಂದು ಸಸ್ಯವು ಅದರ ಜೀವಿತಾವಧಿಯಲ್ಲಿ 5 ಸಾವಿರದಿಂದ 25 ಸಾವಿರ ಬೀಜಗಳನ್ನು ಉತ್ಪಾದಿಸಬಲ್ಲದು. ಈ ಬೀಜಗಳು ಕಡಿಮೆ ತೂಕದ್ದಾಗಿದ್ದು, ಗಾಳಿಗೆ ದೂರದ ಸ್ಥಳಗಳಿಗೂ ಪಸರಿಸುತ್ತವೆ.
Last Updated 7 ಸೆಪ್ಟೆಂಬರ್ 2018, 14:49 IST
ಪಾರ್ಥೇನಿಯಂನಿಂದ ಚರ್ಮರೋಗ, ಆಸ್ತಮಾ: ಡಾ.ರಾಜು ತೆಗ್ಗೆಳ್ಳಿ

ಫೈರ್‌ಲೈನ್‌ಗಳಲ್ಲಿ ತುಂಬಿದ ಕಳೆ

ಬಂಡೀಪುರ: ಮಳೆಯ ಪರಿಣಾಮ ಬೆಳೆದ ಗಿಡಗಂಟಿಗಳು
Last Updated 1 ಜುಲೈ 2018, 15:14 IST
ಫೈರ್‌ಲೈನ್‌ಗಳಲ್ಲಿ ತುಂಬಿದ ಕಳೆ
ADVERTISEMENT
ADVERTISEMENT
ADVERTISEMENT
ADVERTISEMENT