ಪಟ್ಟಂದೂರು ಅಗ್ರಹಾರ ಕೆರೆ ಜಮೀನಿನ ವಿವಾದ: ಮೇಲ್ಮನವಿ ಸಲ್ಲಿಕೆ
ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.54ರಲ್ಲಿ 11 ಎಕರೆ 20 ಗುಂಟೆ ಜಮೀನಿಗೆ ದಾಖಲೆ ನೀಡಬೇಕೆಂಬ ಭೂ ನ್ಯಾಯಮಂಡಳಿ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.Last Updated 4 ಸೆಪ್ಟೆಂಬರ್ 2018, 19:47 IST