ಬಡತನದಲ್ಲಿ ಅರಳಿದ ‘ಪವಿತ್ರ ಗಾನ’
‘ಕೋಟಿ ಪಲ್ಲವಿ ಹಾಡುವ ಕನಸು ಇದು... ಕನಸುಗಾರನ ಕಣ್ಣಿನ ಬೆಳಕು ಇದು...’ ಹೀಗೆಂದು ಆಕೆ ಮುಗ್ಧ ಕಂಠದಿಂದ ಹಾಡುತ್ತಿದ್ದರೆ ಎಂಥವರೂ ತಲೆದೂಗದೆ ಇರಲಾರರು. ಇದೇ ಹಾಡಿನ ಸಾಲುಗಳ ಭಾವಾರ್ಥ ಕೂಡ ಅವರ ಸಂಗೀತ ಪಯಣದಲ್ಲಿ ಅನುಭವಿಸಿದ ಏರಿಳಿತಗಳನ್ನು ಹೇಳಬಲ್ಲದು.Last Updated 25 ಮೇ 2019, 19:45 IST