ಪೈಪ್ಲೈನ್ ಸ್ಫೋಟ: 50 ಜನ ಕಣ್ಮರೆ
ತೈಲ ಸಾಗಣೆಗಾಗಿ ದಕ್ಷಿಣ ನೈಜೀರಿಯಾದಲ್ಲಿ ಅಳವಡಿಸಿದ್ದ ಪೈಪ್ಲೈನ್ನಲ್ಲಿ ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗಿ ನಂತರ ಸ್ಫೋಟಗೊಂಡ ಪರಿಣಾಮ50ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.Last Updated 3 ಮಾರ್ಚ್ 2019, 1:56 IST