ಸ್ಮಾರ್ಟ್ ಫೋನ್ ಬಿಸಿಯಾಗುತ್ತಿದೆಯೇ?
ಸ್ಮಾರ್ಟ್ ಫೋನ್ ಸಿಕ್ಕಾಪಟ್ಟೆ ಬಿಸಿಯಾಗುತ್ತದೆ ಎಂದು ಹೇಳದಿರುವವರು ಕಡಿಮೆಯೇ. ಸಾಮಾನ್ಯವಾಗಿ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್ಗಳು ಬಿಸಿಯಾಗುತ್ತವೆ. ಸದಾ ಫೋನ್ನಲ್ಲಿ ಬ್ಯುಸಿಯಾಗಿರುವುದು ಕೂಡಾ ಇದಕ್ಕೊಂದು ಕಾರಣ ಆಗಿದ್ದರೂ ನಾವು ಸ್ಮಾರ್ಟ್ ಫೋನ್ನ್ನು ಯಾವ ರೀತಿ ಬಳಸುತ್ತಿದ್ದೇವೆ ಎಂಬುದು ಕೂಡಾ ಇಲ್ಲಿ ಮುಖ್ಯವಾಗುತ್ತದೆ. ಫೋನ್ ಸಿಕ್ಕಾಪಟ್ಟೆ ಬ್ಯುಸಿ ಆಗುವುದಕ್ಕೆ ಹಾರ್ಡ್ವೇರ್ ಕೂಡಾ ಕಾರಣವಾಗಿದ್ದರೂ, ಫೋನ್ ಬಿಸಿಯಾಗದಂತೆ ತಡೆಯಲು ನಮ್ಮಿಂದ ಸಾಧ್ಯವಿದೆ.Last Updated 7 ಆಗಸ್ಟ್ 2019, 7:50 IST