‘ಪಿಂಕ್ ಬೇಬಿ’ ಬಾಂಡ್ ವಿತರಣೆ
ಬಿಬಿಎಂಪಿ ಅಧೀನದ 19 ಹೆರಿಗೆ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ ಹುಟ್ಟಿದ ಮೊದಲ ಹೆಣ್ಣು ಮಗುವಿನ ಪೋಷಕರಿಗೆ ‘ಪಿಂಕ್ ಬೇಬಿ’ ಯೋಜನೆಯಡಿ ನೀಡುವ ₹ 5 ಲಕ್ಷ ಮೊತ್ತದ ಬಾಂಡ್ ಅನ್ನು ಮೇಯರ್ ಗಂಗಾಂಬಿಕೆ ಗುರುವಾರ ವಿತರಣೆ ಮಾಡಿದರು.Last Updated 8 ಆಗಸ್ಟ್ 2019, 20:15 IST