ಇಷ್ಟದ ಆಟವಾಡಿ ಫಿಟ್ನೆಸ್ ಕಾಪಾಡಿಕೊಳ್ಳಿ
ಇಷ್ಟದ ಆಟವನ್ನು ಆಡುವ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳಲು ಯೋಚಿಸಿ, ಜೊತೆಗಾರರನ್ನು ಹುಡುಕುತ್ತಿದ್ದ ಐವರು ತರುಣರು ಇಂದು 10 ಲಕ್ಷ ಫಿಟ್ನೆಸ್ ಪ್ರಿಯರನ್ನು ‘ಪ್ಲೇಯೊ’ ಎಂಬ ಆ್ಯಪ್ ಮೂಲಕ ಜೊತೆಯಾಗಿಸಿದ್ದಾರೆ. ಬೆಂಗಳೂರಿನಿಂದ ಆರಂಭವಾದ ಇದು ದೇಶ–ಭಾಷೆಗಳನ್ನು ಮೀರಿ ಕ್ರೀಡಾಪ್ರೇಮಿಗಳನ್ನು ಒಂದಾಗಿಸುತ್ತಿದೆ.Last Updated 21 ಜುಲೈ 2019, 19:30 IST