ವಿಪಕ್ಷಗಳದ್ದು ನನ್ನ ವಿರುದ್ಧ ಹೋರಾಟ, ನನ್ನದು ಭಯೋತ್ಪಾದನೆ ವಿರುದ್ಧ ಹೋರಾಟ: ಮೋದಿ
ಮಧ್ಯವರ್ತಿ ಸಂಸ್ಕೃತಿಯನ್ನು ತಾನು ಕೊನೆಗಾಣಿಸಿರುವುದರಿಂದ ವಿಪಕ್ಷಗಳಿಗೆ ಕಿರಿಕಿರಿಯಾಗಿದೆ. ಅವರ ಕೆಲಸಗಳಿಗೆ ಧಕ್ಕೆ ಆಗುತ್ತಿದೆ ಎಂಬ ಕಾರಣದಿಂದ ಅವರು ಮೋದಿ ಹಠಾವೋ, ಮೋದಿ ಹಠಾವೋ ಎಂದು ಕೂಗುತ್ತಿದ್ದಾರೆ.Last Updated 5 ಮಾರ್ಚ್ 2019, 14:11 IST