ಬಾಕ್ಸಿಂಗ್: ಎರಡನೇ ಸುತ್ತಿಗೆ ಲೊವ್ಲಿನಾ
ಭಾರತದ ಬಾಕ್ಸರ್ಗಳಾದ ಲೊವ್ಲಿನಾ ಬೊರ್ಗೊಹೇನ್ ಹಾಗೂ ರಿತು ಗ್ರೇವಾಲ್ ಅವರು ಪೊಲೆಂಡ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಿಲೆಸಿಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದ್ದಾರೆ.Last Updated 11 ಸೆಪ್ಟೆಂಬರ್ 2018, 14:25 IST