ನೆರಳಿನ ಮನೆಯಲ್ಲಿ ಬಣ್ಣದ ಹೂವುಗಳು
ಚಳ್ಳಕೆರೆ ಸಮೀಪದ ನನ್ನಿವಾಳ ಗ್ರಾಮದಲ್ಲಿ ವಿನೋದಮ್ಮ ಅವರದ್ದು ಒಂದು ಎಕರೆ ಒಣಭೂಮಿ ಇತ್ತು. ಅದೇ ಭೂಮಿಯಲ್ಲಿ ಈ ಅಲಂಕಾರಿಕ ಹೂವಿನ ಕೃಷಿ ಮಾಡಿದ್ದಾರೆ. ಸರ್ಕಾರದ ಕೃಷಿ ಭಾಗ್ಯ ಯೋಜನೆಯ ಅನುದಾನದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ, ಕೊಳವೆಬಾವಿ ಕೊರೆಸಿ, ಡ್ರಿಪ್ ಮೂಲಕವೇ ನೆರಳಿನ ಮನೆಯಲ್ಲಿ ಹೂವು ಬೆಳೆಸುತ್ತಿದ್ದಾರೆ. ಮಾರುಕಟ್ಟೆ ನೋಡಿಕೊಂಡು ಹೂವು ಕೊಯ್ಲು ಮಾಡುತ್ತಾರೆ.Last Updated 1 ಏಪ್ರಿಲ್ 2019, 19:30 IST