ಈತ ’ಓಡಾಡುವ ಕಸದ ಬುಟ್ಟಿ’; ಪಾಲಿಥಿನ್ ಬಳಕೆ ನಿಲ್ಲಿಸುವುದೇ ಗುರಿ
ಈತನಿಗೆ ನಿತ್ಯವೂ ಬಣ್ಣ ಬಣ್ಣದ ಪಾಲಿಥಿನ್ ಬ್ಯಾಗ್ಗಳೇ ಉಡುಗೆ. ಪ್ಲಾಸ್ಟಿಕ್ ಧರಿಸಿ ಊರು ಸುತ್ತುವ ಈತನಿಗೆ ‘ಓಡಾಡುವ ಕಸದ ಬುಟ್ಟಿ’(ಚಲ್ತೇ ಫಿರ್ತಾ ಡಸ್ಟ್ಬಿನ್) ಎಂದೇ ಅಡ್ಡ ನಾಮ. ಪರಿಸರ ಜಾಗೃತಿ ಮೂಡಿಸುವುದೇ ಈತನ ನಿತ್ಯ ಕಾಯಕ.Last Updated 1 ಡಿಸೆಂಬರ್ 2018, 20:15 IST