ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prakash Amte

ADVERTISEMENT

ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಆಮ್ಟೆ ಖಾಸಗಿ ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ಮ್ಯಾಗಸ್ಸೆ ಪುರಸ್ಕೃತ ಪ್ರಕಾಶ್ ಆಮ್ಟೆ ಅವರು ಅನಾರೋಗ್ಯದಿಂದಾಗಿ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 13 ಜೂನ್ 2022, 14:00 IST
ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಆಮ್ಟೆ ಖಾಸಗಿ ಆಸ್ಪತ್ರೆಗೆ ದಾಖಲು

ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತಿರುವ ಆಮ್ಟೆ ದಂಪತಿ ಜೊತೆ ಕಾಡು–ಹರಟೆ

ಹಿಂದಿನ ದಿನ ಕಾಲರಾದಿಂದ ಆಕೆಯ ಗಂಡ ಸತ್ತಿದ್ದ. ಇಬ್ಬರು ಮಕ್ಕಳಿಗೂ ವಾಂತಿ– ಭೇದಿ. ಆಸ್ಪತ್ರೆಗೆ ಬರುವಾಗ ರಸ್ತೆಯಲ್ಲೇ ಒಂದು ಮಗು ಸತ್ತು ಹೋಯಿತು. ಅದನ್ನು ಅಲ್ಲಿಯೇ ಮರದ ಬುಡದಲ್ಲಿ ಇಟ್ಟು ಬಂದಿದ್ದಳು. ಚೇತರಿಸಿಕೊಳ್ಳುತ್ತಿರುವ ಇನ್ನೊಂದು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು, ಸತ್ತ ಮಗುವಿಗೆ ಮಣ್ಣು ಮಾಡಿ ಬರಲು ಹೊರಟವಳ ಕಣ್ಣ ನೀರು ಬತ್ತಿತ್ತು. ದುಃಖ ‍ಪಡಲೂ ಪುರುಸೊತ್ತಿಲ್ಲದ ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತವರು ಆಮ್ಟೆ ದಂಪತಿ...
Last Updated 4 ಆಗಸ್ಟ್ 2018, 19:30 IST
ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತಿರುವ ಆಮ್ಟೆ ದಂಪತಿ ಜೊತೆ ಕಾಡು–ಹರಟೆ
ADVERTISEMENT
ADVERTISEMENT
ADVERTISEMENT
ADVERTISEMENT