ಬಹುಮುಖ ಪ್ರತಿಭೆಯ ಶಿಕ್ಷಕ ಪ್ರಕಾಶ ಚಲವಾದಿ
ಚಿತ್ರಕಲೆ, ರಂಗೋಲಿ, ನಾಟಕ, ಹಾಡುಗಾರಿಕೆ, ಅಭಿನಯ, ನೃತ್ಯ, ವಸ್ತ್ರವಿನ್ಯಾಸ, ಕರಕುಶಲ ವಸ್ತುಗಳ ತಯಾರಿಕೆ, ಗೋಡೆ ಬರವಣಿಗೆ, ಹಾಸ್ಯ ಕಲಾವಿದ, ಮೂಗಿನಿಂದ ಶಹನಾಯಿ ನುಡಿಸುವುದು... ಹೀಗೆ ಹಲವಾರು ಕಲೆಗಳಲ್ಲಿ ಪರಿಣಿತರಾಗಿರುವ ಶಿಕ್ಷಕ ಪ್ರಕಾಶ ಚಲವಾದಿ ಸಾಧನೆ ನಿಜಕ್ಕೂ ಅಚ್ಚರಿಯದ್ದು.Last Updated 18 ಮೇ 2019, 19:45 IST