ಪ್ರನೂತನ್ ಬೆಹ್ಲ್ ಅಜ್ಜಿ ನೆಟ್ಟ ಆಲದ ಮರ ಅಲ್ಲ!
ಅಪ್ರತಿಮ ನಟನೆ ಮತ್ತು ಸೌಂದರ್ಯದಿಂದ ಹಿಂದಿ ಚಿತ್ರರಂಗವನ್ನಾಳಿದ ನಟಿ ನೂತನ್ ಮರೆಯಲು ಸಾಧ್ಯವೇ ಇಲ್ಲ. ಅವರ ಮಗ ಮೊನೀಷ್ ಬೆಹ್ಲ್ ಮಗಳು ಪ್ರನೂತನ್ ಈಗ ಬಿ ಟೌನ್ನಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅಜ್ಜಿ ಮತ್ತು ಅಪ್ಪನ ಪ್ರಸಿದ್ಧಿಯ ಹಂಗಿಲ್ಲದೆ ತಮ್ಮದೇ ನಟನೆಯ ಮೂಲಕ ಮೈಲಿಗಲ್ಲು ಸ್ಥಾಪಿಸಬೇಕು ಎಂಬುದು ಈ ಚೆಲುವೆಯ ಮಹತ್ವಾಕಾಂಕ್ಷೆLast Updated 10 ಮಾರ್ಚ್ 2019, 19:39 IST