ಇಸ್ರೊ ಜೊತೆ ಕೈಜೋಡಿಸಲು ಮಾರಿಷಸ್ ಬಯಕೆ
ಇಸ್ರೋದ ಚಂದ್ರಯಾನ-2 ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದ್ದು, ಭಾರತ ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನ ಮುಂದುವರಿಸುವುದಾದರೆ ಜಂಟಿ ಸಹಬಾಗಿತ್ವದಲ್ಲಿ ಪಾಲ್ಗೊಳ್ಳಲು ಸಿದ್ಧವಿರುವುದಾಗಿ ಮಾರಿಷಸ್ ಹೇಳಿಕೆ ನೀಡಿದೆ.Last Updated 7 ಸೆಪ್ಟೆಂಬರ್ 2019, 13:42 IST