ಪುದಿನಪಕೋಡವೂ ಪಲಾವ್ ರುಚಿಯೂ
ಲ್ಯಾಟಿನ್ ಭಾಷೆಯಲ್ಲಿ ಜಲದೇವಿ ಎಂದು ಕರೆಯುವ ಪುದಿನ ಸೊಪ್ಪಿಗೆ ಸೊಪ್ಪುಗಳಲ್ಲಿ ಅಗ್ರಸ್ಥಾನ. ಆರೋಗ್ಯದ ದೃಷ್ಟಿಯಿಂದಲೂ ಪುದಿನ ಸೊಪ್ಪಿನ ಸೇವನೆ ಉತ್ತಮ. ಮಧುರ ಸುವಾಸನೆ, ರುಚಿ ಹೊಂದಿರುವ ಪುದಿನ ಸೊಪ್ಪಿನಿಂದ ಶರಬತ್, ಚಟ್ನಿ ಅಲ್ಲದೇ ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಪುದಿನ ಸೊಪ್ಪಿನ ಖಾದ್ಯಗಳು ಬಾಯಿಗೂ ರುಚಿ, ದೇಹಕ್ಕೂ ಹಿತ ಎನ್ನುತ್ತಾರೆ ಸೀತಾ ಎಸ್. ನಾರಾಯಣ Last Updated 1 ಫೆಬ್ರುವರಿ 2019, 19:30 IST