ಗುರುವಾರ, 18 ಜೂನ್ 2026
×
ADVERTISEMENT

Puducherry Assembly Election 2026

ADVERTISEMENT

ಪುದುಚೆರಿ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ರಂಗಸಾಮಿ ಪ್ರಮಾಣ

Puducherry Politics: ಎಐಎನ್‌ಆರ್‌ಸಿ ಮುಖ್ಯಸ್ಥ ಎನ್. ರಂಗಸಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶ್‌ನಾಥನ್ ಪ್ರಮಾಣವಚನ ಬೋಧಿಸಿದ್ದು, ಬಿಜೆಪಿಯ ಎ. ನಮಸ್ಸಿವಾಯಂ ಸಚಿವರಾದರು.
Last Updated 13 ಮೇ 2026, 5:22 IST
ಪುದುಚೆರಿ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ರಂಗಸಾಮಿ ಪ್ರಮಾಣ

2 ಕ್ಷೇತ್ರಗಳಲ್ಲೂ ಗೆಲುವು: 5ನೇ ಬಾರಿ ಪುದುಚೆರಿ ಸಿಎಂ ಆಗಲಿರುವ ರಂಗಸ್ವಾಮಿ

Puducherry Government: 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಎನ್.ರಂಗಸ್ವಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
Last Updated 5 ಮೇ 2026, 10:52 IST
2 ಕ್ಷೇತ್ರಗಳಲ್ಲೂ ಗೆಲುವು: 5ನೇ ಬಾರಿ ಪುದುಚೆರಿ ಸಿಎಂ ಆಗಲಿರುವ ರಂಗಸ್ವಾಮಿ

ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!

Assembly Elections: ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಹುಪಾಲು ಕಾಂಗ್ರೆಸ್ ಅಭ್ಯರ್ಥಿಗಳು ಮುಸ್ಲಿಮರಾಗಿದ್ದಾರೆ.
Last Updated 5 ಮೇ 2026, 9:54 IST
ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!

Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

N Rangasamy Profile: ತಟ್ಟಂಚವಾಡಿ ಕ್ಷೇತ್ರದಲ್ಲಿ 4,441 ಮತಗಳ ಅಂತರದಿಂದ ಗೆದ್ದಿರುವ ಎನ್. ರಂಗಸಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ಇವರು 2011 ರಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು.
Last Updated 5 ಮೇ 2026, 6:23 IST
Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ

Election Results Live: ಕರ್ನಾಟಕ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
Last Updated 5 ಮೇ 2026, 4:19 IST
Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ

ಇಲ್ಲಿ ಸೀಟಿ ಸದ್ದು, ಅಲ್ಲಿ ದೀದಿಗೆ ಗುದ್ದು

West Bengal Elections: ಪಶ್ಚಿಮ ಬಂಗಾಳದ 153 ಮುಸ್ಲಿಂ ಮತದಾರರು ಕಡಿಮೆ ಇರುವ ಕ್ಷೇತ್ರಗಳ ಪೈಕಿ 120ರಲ್ಲಿ ಬಿಜೆಪಿ ಜಯಗಳಿಸಿದೆ. ಕೇರಳದಲ್ಲಿ ಯುಡಿಎಫ್ ಮೈತ್ರಿಕೂಟವು 140 ಸ್ಥಾನಗಳ ಪೈಕಿ 102ರಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿದೆ.
Last Updated 4 ಮೇ 2026, 22:51 IST
ಇಲ್ಲಿ ಸೀಟಿ ಸದ್ದು, ಅಲ್ಲಿ ದೀದಿಗೆ ಗುದ್ದು

Puducherry Election Result: ಪುದುಚೆರಿಯಲ್ಲಿ ಗೆಲುವು–ಸೋಲು ಕಂಡ ಪ್ರಮುಖರು

Puducherry Political News: ಪುದುಚೆರಿ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಅಧಿಕಾರವನ್ನು ಗಳಿಸಿದೆ. ಮುಖ್ಯಮಂತ್ರಿ ಎನ್. ರಂಗಸಾಮಿ ತಟ್ಟಂಚವಾಡಿ ಕ್ಷೇತ್ರದಿಂದ 4,441 ಮತಗಳಿಂದ ಗೆದ್ದರೆ, ಹಿರಿಯ ಕಾಂಗ್ರೆಸ್ ನಾಯಕ ವಿ. ವೈತಿಲಿಂಗಂ ಸೋಲು ಕಂಡಿದ್ದಾರೆ.
Last Updated 4 ಮೇ 2026, 13:25 IST
Puducherry Election Result: ಪುದುಚೆರಿಯಲ್ಲಿ ಗೆಲುವು–ಸೋಲು ಕಂಡ ಪ್ರಮುಖರು
ADVERTISEMENT

Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

Maharashtra Election News: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ತ್ರಿಪುರಾದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
Last Updated 4 ಮೇ 2026, 11:09 IST
Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

Puducherry Results: ಪುದುಚೆರಿಯಲ್ಲಿ ಗೆಲುವಿನ ಖಾತೆ ತೆರೆದ ಎನ್‌ಡಿಎ

Puducherry Assembly Polls: ಪುದುಚೇರಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಎಡಿಎಂಕೆ ಪಕ್ಷಗಳು ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿವೆ.
Last Updated 4 ಮೇ 2026, 7:49 IST
Puducherry Results: ಪುದುಚೆರಿಯಲ್ಲಿ ಗೆಲುವಿನ ಖಾತೆ ತೆರೆದ ಎನ್‌ಡಿಎ

Assembly Election 2026: ಸೋಲಿನ ಸುಳಿಯಲ್ಲಿ ಸಿಎಂಗಳಾದ ಸ್ಟಾಲಿನ್‌, ಪಿಣರಾಯಿ...

Chief Minister Performance: 2026ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿಗಳಿಗೆ ಹಿನ್ನಡೆಯಾಗಿದೆ. ತಮಿಳುನಾಡಿನ ಕೋಳತ್ತೂರು ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್‌, ಕೇರಳದ ಧರ್ಮಢಂನಲ್ಲಿ ಪಿಣರಾಯಿ ವಿಜಯನ್ ಹಿಂದುಳಿದಿದ್ದಾರೆ.
Last Updated 4 ಮೇ 2026, 7:08 IST
Assembly Election 2026: ಸೋಲಿನ ಸುಳಿಯಲ್ಲಿ ಸಿಎಂಗಳಾದ ಸ್ಟಾಲಿನ್‌, ಪಿಣರಾಯಿ...
ADVERTISEMENT
ADVERTISEMENT
ADVERTISEMENT