‘ಕುರ್ಬಾನಿ’ ನಿಷೇಧಕ್ಕೆ ಬಿಜೆಪಿ, ಬಜರಂಗ ದಳ ಆಗ್ರಹ
ರಾಜ್ಯದಲ್ಲಿ ಗೋವುಗಳು ಸೇರಿದಂತೆ ಎಲ್ಲ ಪ್ರಾಣಿಗಳ ಬಲಿ ನಿಷೇಧ ಕಾಯ್ದೆ ಜಾರಿ ಇರುವುದರಿಂದ ಆ.11 ರಂದು ಬಕ್ರೀದ್ ಸಂದರ್ಭದಲ್ಲಿ ‘ಕುರ್ಬಾನಿ’ಗೆ ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆಬಿಜೆಪಿ ಮನವಿ ಮಾಡಿದೆ.Last Updated 6 ಆಗಸ್ಟ್ 2019, 20:01 IST