ಆರ್. ನಾಗೇಶ್ ನೆನಪಿಗೆ ನಾಟಕೋತ್ಸವ
ರಂಗಭೂಮಿಯ ಪ್ರಯೋಗಶೀಲ ನಿರ್ದೇಶಕರಾಗಿದ್ದ ಆರ್. ನಾಗೇಶ್ ಬದುಕಿದ್ದರೆ ಅವರಿಗೀಗ 75 ವರ್ಷ ತುಂಬುತ್ತಿತ್ತು. ಅವರು ವೈಚಾರಿಕ ಪ್ರಜ್ಞೆಯ ನಾಟಕಗಳನ್ನು ನಿರ್ದೇಶಿಸಿ ಗಮನ ಸೆಳೆದವರು. ನಗರದ ಅನೇಕ ಕಾರ್ಖಾನೆಗಳಲ್ಲಿ ರಂಗಭೂಮಿಯ ಬಗ್ಗೆ ಒಲವಿದ್ದ ಪ್ರತಿಭೆಗಳನ್ನು ಪತ್ತೆಹಚ್ಚಿ ಅವರಿಗೆ ಕ್ರಿಯಾಶೀಲತೆಯ ಹಾದಿ ತೋರಿದವರು.Last Updated 20 ಜನವರಿ 2019, 19:45 IST