ಅಕ್ರಮ ಆಸ್ತಿ ಗಳಿಕೆ ಆರೋಪ ಆರ್. ವಿ. ಕಾಂತರಾಜು ಅರ್ಜಿ ವಜಾ
ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಗರ ಯೋಜನೆ ಉಪ ನಿರ್ದೇಶಕರಾಗಿದ್ದ ಆರ್. ವಿ. ಕಾಂತರಾಜು ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ತನಿಖೆ ಮುಂದುವರಿಸಲು ಹೈಕೋರ್ಟ್ ಗುರುವಾರ ಅಸ್ತು ಎಂದಿದೆ.Last Updated 28 ಜೂನ್ 2018, 18:55 IST