ಅಮೆರಿಕ ಓಪನ್ ಟೆನಿಸ್: ಆಟ ನುಂಗಿದ ನೋವು, ಸೆಮಿ ಫೈನಲ್ನಿಂದ ಹೊರ ನಡೆದ ನಡಾಲ್
ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎದುರು ಸೆಮಿ ಫೈನಲ್ ಸೆಣಸಾಟದಲ್ಲಿದ್ದ ನಡಾಲ್, ಎರಡು ಗಂಟೆಗಳ ಹೋರಾಟದ ನಂತರ ಮೊಣಕಾಲು ಸಮಸ್ಯೆಯಿಂದ ಅನಿವಾರ್ಯವಾಗಿ ಆಟ ನಿಲ್ಲಿಸಿದರು.Last Updated 8 ಸೆಪ್ಟೆಂಬರ್ 2018, 4:39 IST