ತೆಲಂಗಾಣ ರಚನೆಯಾಯ್ತು; ಕನಸುಗಳ ನನಸು ಅಪೂರ್ಣ: ರಾಹುಲ್ ಗಾಂಧಿ
ತೆಲಂಗಾಣಕ್ಕಾಗಿ ನಡೆದ ಹೋರಾಟದಲ್ಲಿ ಜೀವ ತೆತ್ತ ಎಲ್ಲರನ್ನೂ ನಾನು ಸ್ಮರಿಸುತ್ತೇನೆ. ಆದರೆ, ತೆಲಂಗಾಣ ರಚನೆಯ ನಂತರ ಜನರ ಕನಸುಗಳು ಪೂರ್ಣಗೊಳ್ಳದೆ ಉಳಿದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.Last Updated 14 ಆಗಸ್ಟ್ 2018, 13:07 IST