ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಿ
ಜಾನಪದ ಕಲೆಗಳಲ್ಲಿ ಗ್ರಾಮೀಣ ಸೊಗಡು, ಜೀವ ವೈವಿದ್ಯಮಯತೆಇರುತ್ತದೆ, ಭಾವನೆಗಳನ್ನು ಒಳಗೊಂಡಿರುವ ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕೆಂದು ಉತ್ತೇಜನ ಫೌಂಡೇಷನ್ ಅಧ್ಯಕ್ಷ, ಜೆಡಿಎಸ್ ಯುವ ಮುಖಂಡ ಎಂ.ಗೌತಮ್ಗೌಡ ಹೇಳಿದರು.Last Updated 25 ಅಕ್ಟೋಬರ್ 2019, 13:49 IST