ಉಪಮೇಯರ್ ರಮೀಳಾ ನಿಧನ; ಮೌನದ ಮನೆಯಾದ ಸ್ಫೂರ್ತಿ ಸಮನ್ವಿತಾ...
ಗುರುವಾರ ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಉಪಮೇಯರ್ ರಮೀಳಾ ಉಮಾಶಂಕರ್ ಸಂಜೆವರೆಗೂ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದಿನವಿಡೀ ಬಿಡುವಿಲ್ಲದಿದ್ದುದರಿಂದ ಆಯಾಸಗೊಂಡಿದ್ದರು.Last Updated 5 ಅಕ್ಟೋಬರ್ 2018, 19:04 IST