ಶಿರೂರು ಶ್ರೀ ಸಾವಿನ ಪ್ರಕರಣ: ರಮ್ಯಾ ಶೆಟ್ಟಿ 3 ದಿನದಿಂದ ಪೊಲೀಸ್ ವಶದಲ್ಲಿ
ಉಡುಪಿ ಜಿಲ್ಲೆಯ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯವರ ನಿಕಟವರ್ತಿಯಾಗಿದ್ದ ರಮ್ಯಾ ಶೆಟ್ಟಿ ಎಂಬ ಮಹಿಳೆ ಮೂರು ದಿನದಿಂದ ಉಡುಪಿ ಪೊಲೀಸರ ವಶದಲ್ಲಿ ಇರುವುದು ಖಚಿತವಾಗಿದೆ.Last Updated 24 ಜುಲೈ 2018, 6:44 IST