ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranganayakamma

ADVERTISEMENT

ನೆನಪುಗಳ ಉಳಿಸಿ ಹೋದ ‘ರಂಗನಾಯಕಿ’

ಇವರಹೆಸರು ರಂಗನಾಯಕಮ್ಮ. ಅರ್ಧ ಶತಮಾನಕ್ಕೂ ಮಿಕ್ಕಿ ರಂಗದ ಮೇಲೆ ನಾಯಕಿಯಾಗಿ ಮೆರೆದ ಇವರಿಗೆ ಇದು ಅನ್ವರ್ಥನಾಮ. ತಂದೆ–ತಾಯಿ ನಿರ್ಮಲ ಎಂದು ಕರೆದಿದ್ದರು.
Last Updated 10 ಜೂನ್ 2019, 20:00 IST
ನೆನಪುಗಳ ಉಳಿಸಿ ಹೋದ ‘ರಂಗನಾಯಕಿ’

ರಂಗನಾಯಕಿ ಎಂಬುದು ರಂಗನಾಯಕಮ್ಮ ಅವರಿಗೆ ಅನ್ವರ್ಥನಾಮ

ಕನ್ನಡದ ಹೆಸರಾಂತ ನಾಟಕ ಕಂಪೆನಿಗಳು ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ಅರ್ಧ ಶತಮಾನಕ್ಕೂ ಮಿಕ್ಕಿದ ಕಾಲ ಎಲ್ಲ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸಿ ನಿಜ ಅರ್ಥದ ರಂಗನಾಯಕಿಯೇ ಆದರು ರಂಗನಾಯಕಿ
Last Updated 10 ಜೂನ್ 2019, 5:21 IST
ರಂಗನಾಯಕಿ ಎಂಬುದು ರಂಗನಾಯಕಮ್ಮ ಅವರಿಗೆ ಅನ್ವರ್ಥನಾಮ

ರಂಗನಾಯಕಿ ಇನ್ನಿಲ್ಲ

ಸಣ್ಣ ವಯಸ್ಸಿಗೆ ರಂಗಭೂಮಿಗೆ ಕಾಲಿಟ್ಟ ಅವರ ನಟನಾ ಚಾತುರ್ಯ ಕಂಡು ಸುಬ್ಬಯ್ಯ ನಾಯ್ಡು ಅವರು ರಂಗನಾಯಕಮ್ಮ ಎಂದು ಕರೆದಿದ್ದರು. ಮುಂದೆ ಅದೇ ಅವರ ನಿಜವಾದ ಹೆಸರಾಗಿ ಉಳಿಯಿತು.
Last Updated 10 ಜೂನ್ 2019, 3:26 IST
ರಂಗನಾಯಕಿ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT