ಬಿಜೆಪಿ ಸೇರಿದ ಎನ್ಸಿಪಿಯ ರಂಜಿತ್ಸಿಂಹ
ಎನ್ಸಿಪಿಯ ಹಿರಿಯ ನಾಯಕ ಮತ್ತು ಮಾಜಿ ಸಂಸದ ರಂಜಿತ್ಸಿಂಹ ಮೋಹಿತೆ ಪಾಟೀಲ್ ಅವರು ಬಿಜೆಪಿ ಸೇರಿದ್ದಾರೆ. ಇದು ಎನ್ಸಿಪಿ ಮತ್ತು ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆ ಎನ್ನಲಾಗಿದೆ.Last Updated 20 ಮಾರ್ಚ್ 2019, 17:59 IST