ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rapist

ADVERTISEMENT

ಅತ್ಯಾಚಾರಿಯ ಜೊತೆ ಸಂತ್ರಸ್ತೆ, ಮಕ್ಕಳ 'ಸುಖ ಜೀವನ'; ಶಿಕ್ಷೆ ರದ್ದುಮಾಡಿದ ಸುಪ್ರೀಂ

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯೇ, ಸಂತ್ರಸ್ತೆಯನ್ನು ವಿವಾಹವಾಗಿ ಸುಖ ಜೀವನ ನಡೆಸುತ್ತಿರುವುದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ವಿಶೇಷ ಅಧಿಕಾರವನ್ನು ಬಳಸಿ ಆತನ ಶಿಕ್ಷೆ ರದ್ದುಪಡಿಸಿದೆ.
Last Updated 14 ಜೂನ್ 2022, 9:03 IST
ಅತ್ಯಾಚಾರಿಯ ಜೊತೆ ಸಂತ್ರಸ್ತೆ, ಮಕ್ಕಳ 'ಸುಖ ಜೀವನ'; ಶಿಕ್ಷೆ ರದ್ದುಮಾಡಿದ ಸುಪ್ರೀಂ

ಪ್ರತಿ ಮದುವೆ ಹಿಂಸಾತ್ಮಕ, ಪ್ರತಿ ಪುರುಷ ಅತ್ಯಾಚಾರಿ ಎನ್ನುವುದು ಸರಿಯಲ್ಲ: ಸ್ಮೃತಿ

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರ ಆದ್ಯತೆಯಾಗಿದೆ. ಆದರೆ, ಪ್ರತಿ ಮದುವೆಯನ್ನು ಹಿಂಸಾತ್ಮಕವೆಂದು ಮತ್ತು ಪ್ರತಿಯೊಬ್ಬ ಪುರುಷ ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
Last Updated 2 ಫೆಬ್ರುವರಿ 2022, 10:48 IST
ಪ್ರತಿ ಮದುವೆ ಹಿಂಸಾತ್ಮಕ, ಪ್ರತಿ ಪುರುಷ ಅತ್ಯಾಚಾರಿ ಎನ್ನುವುದು ಸರಿಯಲ್ಲ: ಸ್ಮೃತಿ

ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕು ಆರ್‌ಎಚ್‌ ಕ್ಯಾಂಪ್‌–2 ರಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಏಕಕಾಲಕ್ಕೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 17 ಮಾರ್ಚ್ 2020, 12:49 IST
ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ

ಅತ್ಯಾಚಾರ ಆರೋಪಿಯ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ ದೇವರಗುಡಿ ಚಂದ್ರಶೇಖರಪ್ಪನ ಆಸ್ತಿಯನ್ನುಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ ಆಗ್ರಹಿಸಿದೆ.
Last Updated 16 ಏಪ್ರಿಲ್ 2019, 13:46 IST
ಅತ್ಯಾಚಾರ ಆರೋಪಿಯ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ವಿಜಯಪುರ: ಅತ್ಯಾಚಾರಿಗೆ 10 ವರ್ಷ ಜೈಲು

ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷ ಜೈಲು, ಹಾಗೂ ₹ 45000 ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂತ್ರಸ್ತೆಗೆ ₹ 2 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಿದೆ.
Last Updated 24 ಸೆಪ್ಟೆಂಬರ್ 2018, 14:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT