ಅಳಿವಿನಂಚಿನಲ್ಲಿ ‘ಕಾಂಗರೂ ಇಲಿ’
ಕಾಂಗರೂ ರೀತಿ ಹೊಟ್ಟೆಚೀಲ ಹಾಗೂ ನೆಗೆಯಲು ಹಿಂಗಾಲು ಹೊಂದಿರುವ ‘ಕಾಂಗರೂ ಇಲಿ’ಗಳ ಸಂತತಿ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದ್ದು, ಸಂರಕ್ಷಣೆಗೆ ಮುಂದಾಗದಿದ್ದರೆ ಅವುಗಳ ಪ್ರಭೇದವೇ ನಾಶವಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಎಚ್ಚರಿಸಿದೆ.Last Updated 7 ಡಿಸೆಂಬರ್ 2018, 17:30 IST