ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rayanna Jayanthi:

ADVERTISEMENT

ರಜೆ ಅನಗತ್ಯ

ರಜೆ ನೀಡುವ ಬದಲು ನಮ್ಮ ಮಹನೀಯರ ತತ್ತ್ವ, ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ವ್ಯವಸ್ಥೆ ಮಾಡಬೇಕು. ಆ ಮೂಲಕ ಮಹಾತ್ಮರನ್ನು ಚಿರಸ್ಥಾಯಿಯಾಗಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಲಿ.
Last Updated 20 ಆಗಸ್ಟ್ 2018, 19:30 IST
fallback

ರಾಯಣ್ಣನ ಜಯಂತಿಗೆ ರಜೆ ಬೇಡ: ಕಾಗಿನೆಲೆ ಶ್ರೀ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನೋತ್ಸವದಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣನ ಭಾವಚಿತ್ರ ಪೂಜಿಸುವಂತೆ ಆದೇಶಿಸಬೇಕು. ರಾಯಣ್ಣನ ಜಯಂತಿಗೆ ರಜೆ ಕೊಡುವ ಅಗತ್ಯವಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
Last Updated 19 ಆಗಸ್ಟ್ 2018, 20:08 IST
ರಾಯಣ್ಣನ ಜಯಂತಿಗೆ ರಜೆ ಬೇಡ: ಕಾಗಿನೆಲೆ ಶ್ರೀ
ADVERTISEMENT
ADVERTISEMENT
ADVERTISEMENT
ADVERTISEMENT