ರಾಷ್ಟ್ರೀಯ ಡಾನ್ಸ್ ಸ್ಪರ್ಧೆಗೆ ಬೆಂಗಳೂರಿನ ಇಬ್ಬರು
ದೇಶದ ಒಟ್ಟು ಒಂಬತ್ತು ವಲಯಗಳಲ್ಲಿ ಸ್ಪರ್ಧೆ ನಡೆದಿದ್ದು, ದಕ್ಷಿಣ ವಲಯದ ಸ್ಪರ್ಧೆ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದಿವೆ. ಚೆನ್ನೈನ ಇಬ್ಬರು, ಹೈದರಾಬಾದ್ನ ಒಬ್ಬ ಮತ್ತು ಬೆಂಗಳೂರಿನ 13 ಡಾನ್ಸರ್ಗಳು ದಕ್ಷಿಣ ವಲಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.Last Updated 1 ಏಪ್ರಿಲ್ 2019, 19:45 IST