ರೆಡ್ಬಸ್ನಿಂದ ಕಾರ್ ಪೂಲಿಂಗ್ ಆ್ಯಪ್
ನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ನಿಯಂತ್ರಿಸಲು ರೆಡ್ಬಸ್ ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಸಂಸ್ಥೆಯು ಕಾರ್ ಪೂಲಿಂಗ್ಗೆ ಅನುವು ಮಾಡಿಕೊಡಲು ಆ್ಯಪ್ ಅಭಿವೃದ್ಧಿಪಡಿಸಿದೆ. ‘ಆರ್ಪೂಲ್’ ಸೇವೆಯನ್ನು ಬುಧವಾರ ಆರಂಭಿಸಿದೆ.Last Updated 12 ಜೂನ್ 2019, 19:45 IST