ಡಿಸಿಪಿ ನೇಮಗೌಡರ ‘ಒಲವಿನ ಉಡುಗೊರೆ’ ಹಾಡಿಗೆ ಮೆಚ್ಚುಗೆ
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ರೆಡ್ ಎಫ್ಎಂ ರೇಡಿಯೊ (93.5) ಚಾನಲ್ನಲ್ಲಿ ಹಾಡಿದ ‘ಒಲವಿನ ಉಡುಗೊರೆ’ ಗೀತೆಗೆ ಸಂಗೀತ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.Last Updated 4 ಅಕ್ಟೋಬರ್ 2018, 16:41 IST