ಕಾಂಗ್ರೆಸ್ ನಾಯಕಿ ರೇಷ್ಮಾ ಕೊಲೆ ಪ್ರಕರಣ: ಆಡಿಯೊ ಬಹಿರಂಗ; ಚರ್ಚೆಗೆ ಗ್ರಾಸ
ನಿಗೂಢವಾಗಿ ಕೊಲೆಯಾಗಿರುವ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಮೊಬೈಲ್ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಮೂರು ಆಡಿಯೊ ಕ್ಲಿಪ್ಪಿಂಗ್ಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದ್ದು, ಚರ್ಚೆಗೆ ಗ್ರಾಸವಾಗಿವೆ.Last Updated 18 ಮೇ 2019, 14:28 IST