70 ವರ್ಷದ ನಿವೃತ್ತ ಪೊಲೀಸ್ನನ್ನು 90 ಸೆಕೆಂಡುಗಳಲ್ಲಿ 48 ಬಾರಿ ಹೊಡೆದು ಕೊಂದರು
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಮೂವರು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹೊಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆಯಲ್ಲಿ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ.Last Updated 4 ಸೆಪ್ಟೆಂಬರ್ 2018, 12:21 IST