ಮಿಜೋರಾಂ: ಬಿಜೆಪಿ ಅಭ್ಯರ್ಥಿಯನ್ನು ಹೊರಹಾಕಿದ ಚರ್ಚ್
ಇದೇ 28ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಐಜ್ವಾಲ್ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೆಸರಿಸಲಾದ ಕ್ರೈಸ್ತ ಧರ್ಮದ ಮಾಜಿ ಗುರು ಎಲ್. ಆರ್. ಕಾಲ್ನಿ ಅವರನ್ನು ಮಿಜೋರಾಂನ ಚರ್ಚೊಂದು ಹೊರಗೆ ಹಾಕಿದೆ.Last Updated 1 ನವೆಂಬರ್ 2018, 14:28 IST