ಫೇಸ್ಬುಕ್ನಲ್ಲಿ ಖಾಸಗಿ ಚಿತ್ರ ಹಂಚಿದ ಯುವಕ : 17ರ ಹರೆಯದ ಯುವತಿ ಆತ್ಮಹತ್ಯೆ
17ರ ಹರೆಯದ ಯುವತಿಯೊಬ್ಬಳ ಖಾಸಗಿ ಚಿತ್ರಗಳನ್ನು ಆಕೆಯ ಗೆಳೆಯನೊಬ್ಬ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿದ್ದಾಳೆ. ಪಶ್ಚಿಮ ಬಂಗಾಳದ ಮುರ್ಶೀಬಾದ್ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.Last Updated 10 ಜುಲೈ 2018, 3:15 IST