ಕಂದಾಯ ಶಾಖೆ ಸ್ಥಾಪನೆ: ಸಿಗದ ಸ್ಪಂದನೆ
ಕೆಂಭಾವಿ ಪಟ್ಟಣ ಸೇರಿದಂತೆ ವಲಯದಾದ್ಯಂತ ವಸತಿ ಹಾಗೂ ವಾಣಿಜ್ಯ ಪ್ರದೇಶದಿಂದ ಜೆಸ್ಕಾಂ ಇಲಾಖೆಗೆ ಗ್ರಾಹಕರು ಪ್ರತಿ ತಿಂಗಳು ₹ 30 ಲಕ್ಷದವರೆಗೆ ವಿದ್ಯುತ್ ಬಿಲ್ ಪಾವತಿಸುತ್ತಾರೆ. ಆದರೆ ಗ್ರಾಹಕರಿಗೆ ಅನುಕೂಲವಾಗುವ ಕಂದಾಯ ಶಾಖೆಯನ್ನು ಸ್ಥಾಪಿಸಲು ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.Last Updated 9 ಜುಲೈ 2018, 17:20 IST