ವಸೀಂ, ವಖಾರ್ ಸಲಹೆಗೆ ಅಭಾರಿ: ರಿಯಾಜ್
ವಸೀಂ ಅಕ್ರಮ್ ಮತ್ತು ವಖಾರ್ ಯೂನಿಸ್ ಅವರ ಸಲಹೆ ಸಿಗದೇ ಇದ್ದಿದ್ದರೆ ಈಗ ಮನೆಯಲ್ಲೇ ಕುಳಿತು ವಿಶ್ವಕಪ್ ಟೂರ್ನಿ ವೀಕ್ಷಿಸುವ ಪರಿಸ್ಥಿತಿಯಾಗುತ್ತಿತ್ತು’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ವಹಾಬ್ ರಿಯಾಜ್ ಅಭಿಪ್ರಾಯಪಟ್ಟರುLast Updated 7 ಜೂನ್ 2019, 19:45 IST