ಮಕ್ಕಳಿಗಾಗಿ ದೊಡ್ಡವರ ಪುಸ್ತಕ
ದೊಡ್ಡವರು ಓದಿಕೊಳ್ಳಲಿಕ್ಕೆಂದೇ ಇರುವ ವಿಷಯಗಳಂತಿವೆ ಭಗವದ್ಗೀತೆ ಮತ್ತು ಅರ್ಥಶಾಸ್ತ್ರ! ಆದರೆ, ಈ ಎರಡರ ಬಗ್ಗೆಯೂ ಮಕ್ಕಳಿಗಾಗಿಯೇ ಬರೆದವರು ಬೆಂಗಳೂರಿನ ರೂಪಾ ಪೈ. ಅವರು ಬರೆದ ‘ದಿ ಗೀತಾ’ ಮತ್ತು ‘So You Want to Know About Economics’ ಪುಸ್ತಕಗಳು ದೊಡ್ಡವರ ವಲಯದಲ್ಲೂ ಮೆಚ್ಚುಗೆ ಗಳಿಸಿವೆ. ಈ ಎರಡು ಪುಸ್ತಕಗಳ ಹುಟ್ಟಿಗೆ ಕಾರಣಗಳ ಬಗ್ಗೆ, ತಮ್ಮ ಬರವಣಿಗೆಯ ಬಗ್ಗೆ ರೂಪಾ ಅವರು ‘ಮುಕ್ತಛಂದ’ದ ಜೊತೆ ಮಾತು ಹಂಚಿಕೊಂಡಿದ್ದಾರೆ.Last Updated 7 ಏಪ್ರಿಲ್ 2018, 19:30 IST